ವಿಶೇಷ ಚೇತನರ ಬದುಕಿಗೆ ಆಸರೆಯಾದ ವಿಬಿ ಜಿ ರಾಮ್ ಜಿ
ಅಂಗವೈಕಲ್ಯ ಸಾಧನೆಗೆ ಅಡ್ಡಿಯಾಗಲ್ಲ. ಅವಕಾಶ ಸಿಕ್ಕರೆ ಬದುಕು ಕಟ್ಟಿ ಕೊಳ್ಳಬಹುದು ಎಂಬುವುದಕ್ಕೆ ಜೀಗೇರಿ ಗ್ರಾಮದ ಪರಶುರಾಮ್ ಚೌಡಕಿ ಸಾಕ್ಷಿಯಾಗಿದ್ದಾರೆ.
ಕೆರೆ ಹೂಳೆತ್ತುವ ಕಾಮಗಾರಿಯಲ್ಲಿ ಕೆಲಸ ಮಾಡಿ ಗಮನ ಸೆಳೆದಿದ್ದಾರೆ.
ಗ್ರಾ.ಪಂ. : ಕುಂಟೋಜಿ
ತಾಲೂಕು: ಗಜೇಂದ್ರಗಡ
ಜಿಲ್ಲೆ : ಗದಗ
13
ಗಜೇಂದ್ರಗಡ ತಾಲೂಕಿನ ರಾಜೂರು ಗ್ರಾಮದಲ್ಲಿ ವಿಬಿ ಜಿ ರಾಮ್ ಜಿ ಯೋಜನೆಯಡಿ ಕೆರೆ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿ ಕೂಲಿಕಾರರ ಜೊತೆಗೆ ರೋಜಗಾರ ದಿವಸ ಆಚರಣೆ ಮಾಡಲಾಯಿತು.
ಈ ವೇಳ ಪಿಡಿಒ ಮಾತನಾಡಿ, ಕೆಲಸದ ಪ್ರಮಾಣ, nmms ಹಾಜರಾತಿ, ನಿರತರ ಕೆಲಸ ಕೊಡುವುದಾಗಿ ತಿಳಿಸಿದರು.
ಐಇಸಿ ಸಂಯೋಜಕರು ವಿಬಿಜಿ ರಾಮ್ ಜಿ ಯೋಜನೆ ಕುರಿತು ಮಾಹಿತಿ ನೀಡಿದರು.
"ಮಾರನಬಸರಿ ಗ್ರಾಪಂಗೆ ಜಿಪಂ ಸಿಇಒ ಭೇಟಿ"
ಗಜೇಂದ್ರಗಡ ತಾಲೂಕಿನ ಮಾರನಬಸರಿ ಗ್ರಾಮ ಪಂಚಾಯಿತಿಗೆ ಇಂದು ಭೇಟಿ ನೀಡಿ ವಿವಿಧ ಯೋಜನೆಗಳ ಪ್ರಗತಿ ಪರಿಶೀಲಿಸಿದ ಅವರು, ಮಾನವ ದಿನಗಳ ಸೃಜನೆ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಮನೆಮನೆಗೆ ತೆರಳಿ ಗ್ರಾಮಸ್ಥರೊಂದಿಗೆ ನೇರವಾಗಿ ಮಾತುಕತೆ ನಡೆಸಿ ಚರ್ಚಿಸಿದರು.
8
MGNREGA GAJENDRAGAD retweeted
बारिश की हर बूंद का संचय, किसान की फसल को सुरक्षा और आय को संबल।
कर्नाटक के कोप्पल जिले के कुकनूर तालुक के इटागी गाँव के किसान श्री प्रमोद रायंगौड़ा हल्लियाल के लिए खेत में फार्म पॉन्ड का निर्माण वर्षा जल संरक्षण की दिशा में एक महत्वपूर्ण पहल साबित हुआ है।
चार एकड़ कृषि भूमि होने के बावजूद, कम जल उपलब्धता वाले बोरवेल और बिजली की अनियमित आपूर्ति के कारण सिंचाई एक चुनौती थी। विकसित भारत–जी राम जी के अंतर्गत निर्मित फार्म पॉन्ड में हालिया बारिश के बाद लगभग 2.50 लाख लीटर पानी संचित हुआ है। इस कार्य से स्थानीय श्रमिकों के लिए लगभग 283 मानव दिवस का रोजगार भी सृजित हुआ।
#VBGRAMG #ViksitBharat_GRAMG #MoRD #RuralEmployment #GRAMG #125days_RozgarKiNayiGuarantee #125daysGuarantee_G_RAM_G #ViksitBharat_G_RAM_G #SchemesofRD #VB_GRAMG
@ChouhanShivraj @OfficeofSSC @kamleshpassi67 @PemmasaniOnX @PIB_India @MIB_India @kansalrohit69 @AgriGoI @mygovindia @airnewsalerts @PMOIndia @Narendramodi @DDNational
MGNREGA GAJENDRAGAD retweeted
ಬೀದರ ಜಿಲ್ಲೆಯ ಭಾಲ್ಕಿ ತಾಲ್ಲೂಕಿನ ಭಾತಂಬ್ರಾ ಗ್ರಾಮದ ಹೊರವಲಯದಲ್ಲಿ #VBGRAMG ಯೋಜನೆಯಡಿ ನಡೆಯುತ್ತಿರುವ ನೀರಾವರಿ ಕಾಲುವೆ ಸ್ವಚ್ಛತಾ ಕಾಮಗಾರಿಯನ್ನು ಮಾನ್ಯ #RDPR ಸಚಿವರಾದ ಶ್ರೀ @eshwar_khandre ಅವರು ಪರಿಶೀಲಿಸಿದರು.
ನಂತರ ಕಾರ್ಮಿಕರೊಂದಿಗೆ ಸಂವಾದ ನಡೆಸಿ, ಅವರೊಂದಿಗೆ ಶ್ರಮದಾನದಲ್ಲೂ ಪಾಲ್ಗೊಂಡರು.
@CMofKarnataka – at Bengaluru South, India
MGNREGA GAJENDRAGAD retweeted
ಕಾಯಕದ ಕೈಗಳಲ್ಲಿ ಜಲ ಸಂರಕ್ಷಣೆಯ ಶಕ್ತಿ!
ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಹಣಬರಹಟ್ಟಿ ಗ್ರಾಪಂ ವ್ಯಾಪ್ತಿಯಲ್ಲಿ, ಭೀಮಪ್ಪ ಮಲ್ಲಾಪೂರ ಅವರ ಹೊಲದಿಂದ ಯಲ್ಲವ್ವ ಹರಿಜನ ಅವರ ಹೊಲದವರೆಗೆ #VBGRAMG ಯೋಜನೆಯಡಿ ನೀರುಗಾಲುವೆ ನಿರ್ಮಾಣ ಕಾಮಗಾರಿಯಲ್ಲಿ ಕೂಲಿಕಾರರು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.
@CMofKarnataka @eshwar_khandre – at Bengaluru South, India
MGNREGA GAJENDRAGAD retweeted
RDWSD ಆಯುಕ್ತರಾದ ಫೌಜಿಯಾ ತರನ್ನುಮ್ ಬಿ. ಅವರ ಅಧ್ಯಕ್ಷತೆಯಲ್ಲಿ ಜಲಜೀವನ್ ಮಿಷನ್, ಸ್ವಚ್ಛ ಭಾರತ್ ಮಿಷನ್ (ಗ್ರಾಮೀಣ) ಹಾಗೂ VB-G RAM G ಮಾನವ ದಿನಗಳ ಕುರಿತು ಪ್ರಗತಿ ಪರಿಶೀಲನಾ ಸಭೆಯು 2026ರ ಸೆಪ್ಟೆಂಬರ್ 7ರಂದು ಬೆಂಗಳೂರಿನಲ್ಲಿ ನಡೆಯಿತು. ಸಭೆಯಲ್ಲಿ ಜೆಜೆಎಂ ಯೋಜನೆಗಳ ಪ್ರಗತಿ, ಕುಡಿಯುವ ನೀರಿನ ಪರಿಸ್ಥಿತಿ, ಹರ್ ಘರ್ ಜಲ್ ಪ್ರಮಾಣೀಕರಣ, KSRWSP, ನೀರಿನ ಗುಣಮಟ್ಟ ಪರೀಕ್ಷೆ, ಜಾಬ್ ಕಾರ್ಡ್ ಸೇರಿದಂತೆ ವಿವಿಧ ಪ್ರಮುಖ ವಿಷಯಗಳ ಕುರಿತು ಪರಿಶೀಲನೆ ನಡೆಸಿದರು.
ಸಭೆಯಲ್ಲಿ RDWSD ತಾಂತ್ರಿಕ ಸಲಹೆಗಾರರಾದ ಶ್ರೀ ಎಜಾಜ್ ಹುಸೇನ್, ಪ್ರಧಾನ ಅಭಿಯಂತರರಾದ ಶ್ರೀ ಪಣಿರಾಜು ಹಾಗೂ ಇಲಾಖೆಯ ಇತರ ಅಧಿಕಾರಿಗಳು ಭಾಗವಹಿಸಿದ್ದರು.
RDWSD Commissioner Ms. Fouzia Taranum B. chaired a progress review meeting on JJM, SBMG and VB-G RAM G Mandays progress on 7 September 2026 in Bengaluru. During the meeting, she reviewed the progress of JJM schemes, the drinking water situation, Har Ghar Jal certification, KSRWSP, water quality testing, Job Cards and other key departmental programmes.
RDWSD Technical Advisor Shri Aijaz Hussain, Engineer-in-Chief Shri Paniraju and other officials of the department participated in the meeting.
ಜಾಬ್ ಕಾರ್ಡ್ ಮೇಳ & ಜಾಗೃತಿ ಅಭಿಯಾನ! 📢🌾
ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ನಿಡಗುಂದಿ ಗ್ರಾಮದ ಹೊಸ ಕೆರೆ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿ, 'ಜಾಬ್ ಕಾರ್ಡ್ ಮೇಳ'ದ ಅಂಗವಾಗಿ ವಿಬಿ-ಜಿ ರಾಮ್ ಜಿ ಯೋಜನೆ ಕುರಿತು ಕೂಲಿಕಾರರಲ್ಲಿ ಸಕ್ರಿಯ ಜಾಗೃತಿ ಮೂಡಿಸಲಾಯಿತು.
@VBGRAMGKAR @RDPR_Rajasthan @eshwar_khandre @TPIECV
1
28
MGNREGA GAJENDRAGAD retweeted
ಜಾಬ್ ಕಾರ್ಡ್ ಮೇಳ & ಜಾಗೃತಿ ಅಭಿಯಾನ! 📢🌾
ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ನಿಡಗುಂದಿ ಗ್ರಾಮದ ಹೊಸ ಕೆರೆ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿ, 'ಜಾಬ್ ಕಾರ್ಡ್ ಮೇಳ'ದ ಅಂಗವಾಗಿ #VBGRAMG ಯೋಜನೆ ಕುರಿತು ಕೂಲಿಕಾರರಲ್ಲಿ ಸಕ್ರಿಯ ಜಾಗೃತಿ ಮೂಡಿಸಲಾಯಿತು.
@CMofKarnataka @DrParameshwara @eshwar_khandre @KarnatakaVarthe
ಗದಗ ಜಿಲ್ಲೆ ಗಜೇಂದ್ರಗಡ ತಾಲೂಕಿನ ನಿಡಗುಂದಿ ಗ್ರಾಮ ಪಂಚಾಯತಿಯ ಎಂಐ ಕೆರೆಯ ಹುಳೆತ್ತುವ ಕಾಮಗಾರಿ ಸ್ಥಳಕ್ಕೆ ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಭೇಟಿ ಕಾಮಗಾರಿ ಪರಿಶೀಲನೆ ಮಾಡಿದರು.
ವಿಬಿ ಜಿ ರಾಮ್ ಜಿ ಯೋಜನೆಯ ಕುರಿತು ಮಾನ್ಯರು ಕೂಲಿಕಾರರಿಗೆ ಮಾಹಿತಿ ನೀಡಿದರು. ಪಿಡಿಒ, ಟಿಎಇ, ಪಂಚಾಯತ್ ಸಿಬ್ಬಂದಿಗಳು, ಕಾಯಕ ಬಂಧುಗಳು ಇದ್ದರು.
2
25
ವಿಬಿ ಜಿ ರಾಮ್ ಜಿ ಯೋಜನೆಯಲ್ಲಿ NMMS ಹಾಜರಾತಿ ಪ್ರಕ್ರಿಯೆ ಕುರಿತು ಅನಿಸಿಕೆ
विकसित भारत–जी राम जी में e-KYC के माध्यम से लाभार्थियों की पहचान को अधिक पारदर्शी और विश्वसनीय बनाया जा रहा है, ताकि हकदार तक उसका हक सुनिश्चित हो।
मंटघट्टा गांव, इतागी ग्राम पंचायत, दावणगेरे जिले, कर्नाटक के अन्नप्पा एस. बताते हैं, “e-KYC की प्रक्रिया बहुत सरल और आसान है। इससे हमें भरोसा हुआ है कि योजना का लाभ सही लाभार्थियों तक पहुंचेगा और किसी तरह की गड़बड़ी या दुरुपयोग नहीं हो सकेगा।"
#VBGRAMG #ViksitBharat_GRAMG #MoRD #RuralEmployment #GRAMG #eKYC #125days_RozgarKiNayiGuarantee #125daysGuarantee_G_RAM_G #ViksitBharat_G_RAM_G #SchemesofRD #VB_GRAMG
@ChouhanShivraj @OfficeofSSC @kamleshpassi67 @PemmasaniOnX @PIB_India @MIB_India @kansalrohit69 @AgriGoI @mygovindia @airnewsalerts @PMOIndia @Narendramodi @DDNational
16
MGNREGA GAJENDRAGAD retweeted
विकसित भारत–जी राम जी में e-KYC के माध्यम से लाभार्थियों की पहचान को अधिक पारदर्शी और विश्वसनीय बनाया जा रहा है, ताकि हकदार तक उसका हक सुनिश्चित हो।
मंटघट्टा गांव, इतागी ग्राम पंचायत, दावणगेरे जिले, कर्नाटक के अन्नप्पा एस. बताते हैं, “e-KYC की प्रक्रिया बहुत सरल और आसान है। इससे हमें भरोसा हुआ है कि योजना का लाभ सही लाभार्थियों तक पहुंचेगा और किसी तरह की गड़बड़ी या दुरुपयोग नहीं हो सकेगा।"
#VBGRAMG #ViksitBharat_GRAMG #MoRD #RuralEmployment #GRAMG #eKYC #125days_RozgarKiNayiGuarantee #125daysGuarantee_G_RAM_G #ViksitBharat_G_RAM_G #SchemesofRD #VB_GRAMG
@ChouhanShivraj @OfficeofSSC @kamleshpassi67 @PemmasaniOnX @PIB_India @MIB_India @kansalrohit69 @AgriGoI @mygovindia @airnewsalerts @PMOIndia @Narendramodi @DDNational
ಗಜೇಂದ್ರಗಡ ತಾಲೂಕಿನ ಕುಂಟೋಜಿ ಗ್ರಾಮ ಪಂಚಾಯತಿಯಲ್ಲಿ ಜಾಬ್ ಕಾರ್ಡ್ ಮೇಳ ಅಭಿಯಾನಕ್ಕೆ ಮಾನ್ಯ ತಾ.ಪಂ. ಸಹಾಯಕ ನಿರ್ದೇಶಕರು ಚಾಲನೆ ನೀಡಿದರು.
ಯೋಜನೆಯಲ್ಲಿ ಆಗಸ್ಟ್ 15 ರಿಂದ ಸೆಪ್ಟೆಂಬರ್ 15 ರವರೆಗೆ ಜಾಬ್ ಕಾರ್ಡ್ ಮೇಳ ನಡೆಯಲಿದೆ. ಸಿಬ್ಬಂದಿಗಳ ಮನೆ ಮನೆಗೆ ಭೇಟಿ ನೀಡಿ ಹೊಸ ಜಾಬ್ ಕಾರ್ಡ್, ತಿದ್ದುಪಡಿ, ನವೀಕರಣ ಮಾಡಲಿದ್ದಾರೆ.
17
ಅಮೃತ ಸರೋವರ ಕೆರೆಯಂಗಳದಲ್ಲಿ ಧ್ವಜಾರೋಹಣ
ಗಜೇಂದ್ರಗಡ ತಾಲೂಕಿನ ಮುಶಿಗೇರಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಪ್ಯಾಟಿ ಗ್ರಾಮದ ಅಮೃತ ಸರೋವರ ದಡದಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ಧ್ವಜಾರೋಹಣ ನೆರವೇರಿಸಲಾಯಿತು.
ಈ ವೇಳೆ ಗ್ರಾ.ಪಂ. ಆಡಳಿತ ಅಧಿಕಾರಿಗಳು, ಪಿಡಿಒ, ಗ್ರಾ.ಪಂ. ಮಾಜಿ ಸದಸ್ಯರು, ಸಿಬ್ಬಂದಿಗಳು, ಗ್ರಾಮಸ್ಥರು ಇದ್ದರು.
20
MGNREGA GAJENDRAGAD retweeted
💧 ಕೊಳೆವೆ ಬಾವಿ ಮರುಪೂರಣ – ನೀರಿನ ಭದ್ರತೆಗೆ ಪರಿಹಾರ!
ಮಳೆನೀರಿನ ಪ್ರತಿಯೊಂದು ಹನಿಯೂ ಅಮೂಲ್ಯ. 🌧️
ನಮ್ಮ ನೀರು – ನಮ್ಮ ಜವಾಬ್ದಾರಿ.
ವಿಬಿ-ಜಿ ರಾಮ್ ಜಿ ಯೋಜನೆಯಡಿ ಕೊಳೆವೆ ಬಾವಿ ಮರುಪೂರಣಕ್ಕೆ ಮುಂದಾಗಿ, ಮುಂದಿನ ಪೀಳಿಗೆಗೆ ನೀರನ್ನು ಉಳಿಸಿ.
#BorewellRecharge #SaveWater #VBGRAMG @CMofKarnataka @eshwar_khandre
ಕೇಳ್ರೋಪ್ಪ... ಕೇಳಿ...
ಗ್ರಾಮೀಣ ಜನರಿಗೆ ಸಂತಸದ ಸುದ್ದಿ...
ವಿಬಿ ಜಿ ರಾಮ್ ಜಿ ಯೋಜನೆ ಹೊಸದಾಗಿ ಬಂದಿದೆ. ಈ ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ನಿಮ್ಮ ಹತ್ತಿರದ ಗ್ರಾಮ ಪಂಚಾಯತಿಗೆ ಭೇಟಿ ನೀಡಿ..
19
ಗ್ರಾಮೀಣಾಭಿವೃದ್ಧಿಯ ಹೊಸ ಸಂಕಲ್ಪ.. ಉದ್ಯೋಗದ ಹೊಸ ಖಾತ್ರಿ ..
ವಿಕಸಿತ ಭಾರತ - ಗ್ಯಾರಂಟಿ ಫಾರ್ ರೋಜ್ಗಾರ್ ಮತ್ತು ಅಜೀವಿಕ ಮಿಷನ್ (ಗ್ರಾಮೀಣ): ವಿಬಿ-ಜಿ ರಾಮ್ ಜಿ ಕಾಯ್ದೆ, 2025 ರಡಿ ತಿಳಿಯಬೇಕಾದ ಪ್ರಮುಖ ನಿಯಮಗಳು ಇಂತಿವೆ..
ಹೆಚ್ಚಿನ ಮಾಹಿತಿಗಾಗಿ ನಿಮ್ಮ ಹತ್ತಿರದ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಮಾಹಿತಿ ಪಡೆಯಿರಿ..
1
38
MGNREGA GAJENDRAGAD retweeted
Viksit Bharat - Guarantee for Rozgar and Ajeevika Mission (Gramin) : VB- G RAM G (विकसित भारत - जी राम जी) Act, 2025
Expanded scope of work with focus on Water security, Core Rural Infrastructure, livelihood and mitigation of extreme weather events.
#LaunchofVBGRAMG #VBGRAMG2_July #VBGRAMG #ViksitBharat_GRAMG #MoRD #RuralEmployment #GRAMG #125days_RozgarKiNayiGuarantee #125daysGuarantee_G_RAM_G #ViksitBharat_G_RAM_G #SchemesofRD #VB_GRAMG
@ChouhanShivraj @OfficeofSSC @kamleshpassi67 @PemmasaniOnX @PIB_India @MIB_India @kansalrohit69 @mygovindia @airnewsalerts @PMOIndia @Narendramodi @DDNational

















































