(T)ime(I)s(M)y(E)nemy retweeted
𝗦𝗛𝗜𝗩𝗔𝗠𝗢𝗚𝗚𝗔 𝗔𝗜𝗥𝗣𝗢𝗥𝗧 𝗧𝗢 𝗚𝗢 𝗦𝗜𝗟𝗘𝗡𝗧 𝗙𝗥𝗢𝗠 𝗡𝗢𝗩𝗘𝗠𝗕𝗘𝗥 𝟮𝟭?
• Star Air, the only remaining airline, has stopped accepting bookings beyond November 21.
• IndiGo and SpiceJet have already withdrawn their services.
• Three years after PM Modi inaugurated the airport, flight operations could come to a complete halt as the UDAN subsidy period ends.
• Nearly ₹500 crore was spent on building the airport.
Another airport built with public money but struggling to sustain flight operations. What went wrong with the UDAN model?
(T)ime(I)s(M)y(E)nemy retweeted
saabi Sidda benami Byrathi maga is done holidaying in tony hotels of Europe and America with his Telugu girlfriend/wife.
now full time washing utensils of saabi Sidda for ticket (KBG most likely target)
but its entirely different matter that saabi Sidda after jingalala video has gone full silent and high command also not listening to him much
fooling 7 crore kannada jana since 3 decades
dongi samajwaadi
saabi Sidda
For greedy of selfish political fame, these BS Yedyurappa and his Junk Sons,they spoiled complete fertile land. And the contractor Mohammed Sharif(pet of BSY family) earned crores with this nonsense trash airport. @BJP4Karnataka @BJP4India @BjpRural @BjpShivamogga ...
(T)ime(I)s(M)y(E)nemy retweeted
Beautiful pictures of my Mother ❤️
Years have gone by, but her love and affection remain the same.
She lost three of her children — two in infancy and one in the prime of his life. She lost her husband too. But she took everything in her stride and made all four of us what we are today.
Happy Birthday, Maa. ❤️
प्रीणाति मातरं येन पृथिवी तेन पूजिता॥ 🙏
(T)ime(I)s(M)y(E)nemy retweeted
ಕಾಮಿಡಿ ಮಾಡಕ್ಕತ್ತಾನೆ ಚಿತ್ತಾಪುರ ಮಂತ್ರಿ, ಲೇ ಪ್ರಿಯಾಂಕ ಖರ್ಗೆ ನೀ PUC ಫೇಲ್ ಆಗಿಯಲೇ ಅದುನ್ನ ಮೊದಲು ತಿಳ್ಕೋ
😹😹😹😹😹😹😹
(T)ime(I)s(M)y(E)nemy retweeted
“₹2,000 Gruha Lakshmi helped me pay my son’s MBBS fees”
Meanwhile, I bought a 50x80 site in Indiranagar & an Audi!
Thank you, DK Sir. 🙏🏻🥹
(T)ime(I)s(M)y(E)nemy retweeted
ಇಟಲಿ ಗುಲಾಮರಿಗೆ ಏನು ಗೊತ್ತು ಹಳ್ಳಿ ರೈತರ ಬದುಕು!
#PriyankKharge #MallikarjunKharge #farmers #karnataka #agriculture #kalburgi #bjpkarnataka
(T)ime(I)s(M)y(E)nemy retweeted
ಕುಮಾರಣ್ಣ ಹಳ್ಳಿ ಗುಗ್ಗು ಆಗಿರೋದಕ್ಕೆ ರೈತರ 34 ಸಾವಿರ ಕೋಟಿ ಸಾಲ ಮನ್ನಾ ಮಾಡಿದ್ದು!
ನೀವೇನು ಚಿತ್ತಾಪುರವನ್ನು ಚಿಕಾಗೋ ಮಾಡಿದ್ದೀರಾ ಪ್ರಿಯಾಂಕ?!
Until Yeddi exist it never happen and his nepotism spoiled @BJP4Karnataka. This time, if @AmitShah didnt take wake up call then again they lose elections. @BJP4India .
(T)ime(I)s(M)y(E)nemy retweeted
Just a reminder if @INCKarnataka comes to power again. We are all doomed. @DKShivakumar will be known for worst CM in Karnataka History.
Arrogance at its peak.
ತಾಯಿ ಚಾಮುಂಡೇಶ್ವರಿ ಕಾಪಾಡಲಿ ನಮ್ಮನ.
(T)ime(I)s(M)y(E)nemy retweeted
"ಹೌದಪ್ಪಾ, ನಾವೆಲ್ಲ ಹಳ್ಳಿಯ ಗುಗ್ಗುಗಳೇ..." 🌾
ಗ್ರಾಮೀಣ ಭಾಗದ ಮಣ್ಣಿನ ಸೊಗಡಿನಲ್ಲಿ ಹುಟ್ಟಿ ಬೆಳೆದವರನ್ನು ಹೀಯಾಳಿಸುವವರಿಗೆ ತಕ್ಕ ಉತ್ತರ!...
ಯಾವತ್ತೂ 'ನಾನು ಮಾಜಿ ಪ್ರಧಾನಿ' ಎಂದು ಬೀಗದೆ, ಕೊನೆವರೆಗೂ 'ನಾನೊಬ್ಬ ಸಾಮಾನ್ಯ ರೈತನ ಮಗ' ಎಂದೇ ಹೆಮ್ಮೆಯಿಂದ ಹೇಳಿಕೊಳ್ಳುವವರು ನಮ್ಮ ಹೆಮ್ಮೆಯ ಮಣ್ಣಿನ ಮಗ ಸನ್ಮಾನ್ಯ ಶ್ರೀ ಹೆಚ್.ಡಿ. ದೇವೇಗೌಡರು.
ಕೇವಲ 10 ತಿಂಗಳ ಪ್ರಧಾನಿ ಆಡಳಿತಾವಧಿಯಲ್ಲಿ ಈ ದೇಶಕ್ಕೆ ಅವರು ನೀಡಿದ ಕೊಡುಗೆ ಇತಿಹಾಸದ ಪುಟಗಳಲ್ಲಿ ಅಚ್ಚಳಿಯದೆ ಉಳಿದಿದೆ.
ಕುಡಿಯುವ ನೀರಿಗಾಗಿ ಪರದಾಡಿದ ಪರಿಸ್ಥಿತಿಯಿಂದ ಬಂದು, ಕೋಟ್ಯಂತರ ಜನಸಾಮಾನ್ಯರಿಗೆ, ಶೋಷಿತರಿಗೆ ಹಾಗೂ ಹಳ್ಳಿಯ ಜನರಿಗೆ ಧ್ವನಿಯಾಗಿದ್ದು ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರು. ಹಳ್ಳಿಯ ಮಣ್ಣಿನ ತಾಕತ್ತು ಮತ್ತು ಹಿನ್ನೆಲೆಯನ್ನು ಯಾರೂ ಕೀಳಾಗಿ ಕಾಣಬೇಕಾಗಿಲ್ಲ.
ಮಣ್ಣಿನ ಮಕ್ಕಳ ಸ್ವಾಭಿಮಾನಕ್ಕೆ ಎಂದಿಗೂ ಸೋಲಿಲ್ಲ.
ಹಳ್ಳಿ ಗುಗ್ಗು ಅಂದ ಮಾತ್ರಕ್ಕೆ ಕೀಳಾಗಿ ಮಾತಾಡೋ ಈ ಸೋಕಾಲ್ಡ್ ನಾಯಕ
ಸಂವಿಧಾನಕ್ಕೆ ಅವಮಾನ ಮಾಡಿದ ಹಾಗೇ
💪⚡
#HDDevegowda
#ಮಣ್ಣಿನಮಗ
#FarmerLeader
#PrideOfKarnataka
#ರೈತಬಂಧು
#KannadaPride
#RuralStrength
#ಜೈಕಿಸಾನ್
(T)ime(I)s(M)y(E)nemy retweeted
ಯೋಗ್ಯತೆ ಇಲ್ಲದ ಮೇಲೆ ಯಾವ್ ಬೋಳಿಮಗ ಕೇಳಿದ್ದ ಪುಗಸಟ್ಟೆ ಯೋಜನೆಗಳನ್ನ ಕೊಡ್ತೀವಿ ಅಂತ ಪುಂಗೋಕ್ಕೆ.....
ಏನೂ ಇವರಪ್ಪನ ಮನೆಯಿಂದ ಕೊಡ್ತಾಇದ್ದಾರೆ ಅನ್ನೋ ಬಿಲ್ಡ್ ಅಪ್ ಬೇರೆ ಇವ್ರ್ ಮುಖಕ್ಕೆ
🔸ಸ್ವತಃ ಇಂಧನ ದರ ಏರಿಸಿ ಕೇಂದ್ರದ ಕಡೆ ಬೆರಳು ತೋರಿಸುವುದೇ?
ಕೇಂದ್ರದ ಮೇಲೆ ದೂರುವ ಮುನ್ನ, ಇತ್ತೀಚೆಗಷ್ಟೇ ರಾಜ್ಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಮಾರಾಟ ತೆರಿಗೆಯನ್ನು (Sales Tax/VAT) ಏಕಾಏಕಿ ಹೆಚ್ಚಿಸಿದ್ದು ಯಾರು? ತಾವೇ ಡೀಸೆಲ್ ದರ ಏರಿಸಿ, ಸಾರಿಗೆ ಸಂಸ್ಥೆಗಳ ಮೇಲೆ ಹೊರೆ ಹಾಕಿ, ಈಗ "ಬಸ್ಸು ಗಾಳಿ ಮೇಲೆ ನಡೆಯುತ್ತಾ?" ಎಂದು ಪ್ರಶ್ನಿಸುವುದು ಸ್ವಯಂಕೃತ ಅಪರಾಧವನ್ನು ಮುಚ್ಚಿಹಾಕುವ ಪ್ರಯತ್ನವಷ್ಟೇ.
🔸'ಶಕ್ತಿ' ಯೋಜನೆಯ ನಷ್ಟವನ್ನು ಜನಸಾಮಾನ್ಯರ ಮೇಲೆ ಹೊರಿಸುತ್ತಿರುವುದೇಕೆ?
ಚುನಾವಣೆಗಾಗಿ 'ಶಕ್ತಿ' ಯೋಜನೆಯಡಿ ಉಚಿತ ಪ್ರಯಾಣ ಘೋಷಿಸಿದಿರಿ; ಆದರೆ ಸಾರಿಗೆ ಸಂಸ್ಥೆಗಳಿಗೆ ಸರ್ಕಾರದಿಂದ ಸಕಾಲದಲ್ಲಿ ಬಿಡುಗಡೆಯಾಗಬೇಕಾದ ಸಾವಿರಾರು ಕೋಟಿ ರೂಪಾಯಿ ಬಾಕಿ ಹಣ ಇನ್ನೂ ಸಂದಾಯವಾಗಿಲ್ಲ. ಸಂಸ್ಥೆಗಳು ನಷ್ಟದಲ್ಲಿ ಮುಳುಗಲು ಸರ್ಕಾರದ ಅವೈಜ್ಞಾನಿಕ ನಿರ್ವಹಣೆಯೇ ಕಾರಣವಲ್ಲವೇ?
ಆ ನಷ್ಟವನ್ನು ಭರಿಸಲು ಈಗ ಪುರುಷ ಪ್ರಯಾಣಿಕರು ಮತ್ತು ಸಾಮಾನ್ಯ ಜನರ ಟಿಕೆಟ್ ದರ ಏರಿಸುವುದು ಯಾವ ನ್ಯಾಯ?
🔸 ಒಂದು ಕೈಯಲ್ಲಿ ಕೊಟ್ಟು ಇನ್ನೊಂದು ಕೈಯಲ್ಲಿ ಕಿತ್ತುಕೊಳ್ಳುವ ತಂತ್ರ:
ಒಂದು ಕಡೆ 'ಉಚಿತ' ಎಂದು ಹೇಳಿ, ಇನ್ನೊಂದು ಕಡೆ ಬಸ್ ದರ, ವಿದ್ಯುತ್ ದರ, ನೋಂದಣಿ ಶುಲ್ಕ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಸಿ ಜನರ ಜೇಬಿಗೇ ಕತ್ತರಿ ಹಾಕಲಾಗುತ್ತಿದೆ.
ಇದು ಜನರಿಗೆ ಕೊಟ್ಟ ಭಾಗ್ಯವೋ ಅಥವಾ ಗ್ಯಾರಂಟಿಗಳ ಹೆಸರಿನಲ್ಲಿ ಜನಸಾಮಾನ್ಯರ ಮೇಲೆ ಹೇರಿದ ದಂಡವೋ?
🔹ಸಾರಿಗೆ ಸಂಸ್ಥೆಗಳ ಸೋರಿಕೆ ಮತ್ತು ಆಡಳಿತ ವೈಫಲ್ಯ:
ಸಾರಿಗೆ ನಿಗಮಗಳಲ್ಲಿನ ಸೋರಿಕೆ, ಭ್ರಷ್ಟಾಚಾರ ಮತ್ತು ದುಬಾರಿ ನಿರ್ವಹಣಾ ವೆಚ್ಚವನ್ನು ನಿಯಂತ್ರಿಸಲು ಯಾವುದೇ ಕಟ್ಟುನಿಟ್ಟಿನ ಕ್ರಮ ಕೈಗೊಂಡಿಲ್ಲ.
ಸಂಸ್ಥೆಯನ್ನು ಸಮರ್ಥವಾಗಿ ನಡೆಸುವ ಬದಲು, ಆಡಳಿತ ವೈಫಲ್ಯ ಎದುರಾದಾಗಲೆಲ್ಲಾ ಜನರ ಮೇಲೆ ದರ ಏರಿಕೆಯ ಹೊರೆ ಹಾಕಿ, ರಾಜಕೀಯವಾಗಿ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವುದು ಜವಾಬ್ದಾರಿಯುತ ಸರ್ಕಾರದ ಲಕ್ಷಣವಲ್ಲ.
ಆಗ್ತಾಯಿಲ್ಲ ಅಂದ ಮೇಲೆ ಸರಕಾರ ವಿಸರ್ಜನೆ ಮಾಡಿ ಹೋಗ್ತಾಯಿರಿ... ಅಷ್ಟೇ..
(T)ime(I)s(M)y(E)nemy retweeted
ಈಗ ಗುಗ್ಗು ಯಾರು ಅಂತ ಗೊತ್ತಾಗಿರಬಹುದು.
@hd_kumaraswamy @Nikhil_Kumar_k
(T)ime(I)s(M)y(E)nemy retweeted
ಎಸಿ ರೂಮಿನಲ್ಲಿ ಕುಳಿತು ರಾಜಕೀಯ ಮಾಡುವವರಿಗೆ ಬಿಸಿಲಲ್ಲಿ ಬೆವರಿಳಿಸಿ ದುಡಿಯುವ ರೈತರ ಕಷ್ಟ ಏನು ಗೊತ್ತು?
ಗ್ರಾಮ ವಾಸ್ತವ್ಯ ಮಾಡಿ ಜನರ ಕಣ್ಣೀರು ಒರೆಸಿದ ಕುಮಾರಣ್ಣನವರು ನಿಮಗೆ 'ಹಳ್ಳಿ ಗುಗ್ಗು' ತರಹ ಕಾಣುವುದರಲ್ಲಿ ಆಶ್ಚರ್ಯವಿಲ್ಲ. ಹಳ್ಳಿಯವರ ವೋಟು ಬೇಕು, ಆದರೆ ಹಳ್ಳಿ ನಾಯಕರು ಗುಗ್ಗುಗಳಾ?
ಇದು ದೇಶದ ಸಮಸ್ತ ಹಳ್ಳಿ ಜನತೆಗೆ ಮಾಡಿದ ಅಪಮಾನ. ನಿಮ್ಮ ಈ ದೌಲತ್ತು, ಕುಹುಕದ ಮಾತಿಗೆ ಜನ ನಿಮಗೆ ತಕ್ಕ ಪ್ರತ್ಯುತ್ತರ ಚುನಾವಣೆಯಲ್ಲಿ ನೀಡುತ್ತಾರೆ.
#ಹಳ್ಳಿಗುಗ್ಗು
#ನಾವುಹಳ್ಳಿಯವರುಏನಿವಾಗ
#ನಾವು_ಹಳ್ಳಿಗರು
#ಜೆಡಿಎಸ್
#HalliGuggu
(T)ime(I)s(M)y(E)nemy retweeted
The boss has decided to take matters into his own hands!:)
Let me ask you…
If India’s Metro network had continued expanding at the pace it did before 2014, how long would the wait be for cities like Pune to have a metro?
YEARS….no…DECADES perhaps.
And that was UNACCEPTABLE.
In 2014, India had just 248 km of Metro lines across 5 cities.
Today, we have nearly 1,200 km across 26 cities.
Over 1 crore people travel by Metro every day.
The impact goes beyond statistics or numbers.
It means less time in traffic, more family time, greater productivity and better opportunities.
This is the transformation we are working towards for urban India!
This is nor acceptable neither been expected from u @PriyankKharge
ನೀವು ಹಳ್ಳಿ ಜನಕ್ಕೆ ಹಳ್ಳಿ ಗುಗ್ಗು ಅಂದಿದ್ದು ಆಕ್ಷೇಪರ್ಹ
ಈ ದೇಶದಲ್ಲಿ ಹಳ್ಳಿಯಲ್ಲಿ ಹುಟ್ಟಿಬೆಳೆದವರು ಪ್ರಧಾನಿ ಮುಖ್ಯಮಂತ್ರಿ ವಿಜ್ಞಾನಿ ಆಗಿಲ್ಲವೇ?
ರಾಜಕೀಯವಾಗಿ ಪೇಟೆ ಮಂದಿಗಿಂತ ಹಳ್ಳಿಗರಿಗೆ ಪ್ರಜ್ಞೆ ಹೆಚ್ಚು...
ಇದು ನಮ್ಮಂತ ಹಳ್ಳಿಗರಿಗೆ ಮಾಡಿದ ಅಪಮಾನ ಕ್ಷಮೆ ಕೆಳೆಳಬೇಕು
@hd_kumaraswamy @JanataDal_S
(T)ime(I)s(M)y(E)nemy retweeted
What a cheap tweet. India has had service chiefs, president's, CJIs etc from different religions. The only one who does not know this is @sardesairajdeep
A speech for the ages. India awaits its Abu El-Sayed moment where your religion doesn’t matter, your courage and conviction to build bridges between communities does. youtube.com/watch?v=Btos5P_O…





























