ಪರಿಸರ ಪರಿವಾರ retweeted
What if one buffalo could power an entire kitchen?
In Shelkewadi, Maharashtra, every household has a biogas plant. For over 20 years, villagers haven’t needed LPG cylinders! Cattle dung produces cooking gas, while leftover slurry becomes organic fertilizer. Even their toilets are connected to this sustainable system.
A powerful example of rural innovation, renewable energy and waste management that turns everyday waste into everyday wealth.
And that’s not all!
Watch the full video to know what more thay have done to become a Zero Waste Village!
#TheBetterIndia #SustainableLiving #RuralIndia
[Shelkewadi Maharashtra sustainable village, zero electricity bill village in India, free biogas cooking, women homeownership, sustainable villages in India]
ಪರಿಸರ ಪರಿವಾರ retweeted
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಒಂದು ವೀಡಿಯೊವನ್ನು ನಾನು ವೈಯಕ್ತಿಕವಾಗಿ ವೀಕ್ಷಿಸಿದ್ದೇನೆ. ಸದರಿ ವೀಡಿಯೊದಲ್ಲಿ ನಾಗರಹೊಳೆ ಅರಣ್ಯ ವ್ಯಾಪ್ತಿಯ ರಸ್ತೆ ಬದಿಯಲ್ಲಿದ್ದ ಆನೆಯ ಮೇಲೆ KA 09 HY 0257 ನೋಂದಣಿ ಸಂಖ್ಯೆಯ ಬೈಕ್ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಉದ್ದೇಶಪೂರ್ವಕವಾಗಿ ಕಲ್ಲುಗಳನ್ನು ತೂರಿ, ವನ್ಯಜೀವಿಗಳ ಮೇಲೆ ಕ್ರೌರ್ಯ ಎಸಗಿರುವುದು ಅತ್ಯಂತ ಕಳವಳಕಾರಿ ಮತ್ತು ಖಂಡನೀಯ ವಿಷಯವಾಗಿದೆ.
ವನ್ಯಜೀವಿಗಳ ಸಂರಕ್ಷಣೆ ಮತ್ತು ಸಾರ್ವಜನಿಕ ಸುರಕ್ಷತೆಯ ದೃಷ್ಟಿಯಿಂದ ಇಂತಹ ಬೇಜವಾಬ್ದಾರಿ ಕೃತ್ಯಗಳನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ.
ಆದುದರಿಂದ, ಈ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ, ಕೂಡಲೇ ವೀಡಿಯೊದಲ್ಲಿರುವ ದ್ವಿಚಕ್ರ ವಾಹನವನ್ನು (KA 09 HY 0257) ಹಾಗೂ ಕೃತ್ಯವೆಸಗಿದ ವ್ಯಕ್ತಿಗಳನ್ನು ಪತ್ತೆ ಹಚ್ಚಿ, ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ (Wildlife Protection Act) ತಕ್ಷಣವೇ ಕಠಿಣ ಕಾನೂನು ಕ್ರಮ ಜರುಗಿಸಬೇಕು.
ಈ ಕುರಿತು ಕೈಗೊಂಡ ಕ್ರಮದ ಬಗ್ಗೆ ಕೂಡಲೇ ವರದಿ ಸಲ್ಲಿಸುವಂತೆ ಅರಣ್ಯ ಪಡೆ ಮುಖ್ಯಸ್ಥರಾದ ಶ್ರೀ ಬಿಪಿ ರವಿ ಅವರಿಗೆ (HoFF) ನಿರ್ದೇಶನ ನೀಡಿದ್ದೇನೆ.
#RamalingaReddy #Nagarahole #WildlifeProtection #KarnatakaForest #SaveWildlife #Elephant
@aranya_kfd
ಪರಿಸರ ಪರಿವಾರ retweeted
This is inside Nagarahole Tiger Reserve according to video posted by Travel Wayanad Insta page.
Hope @nagaraholetr @aranya_kfd track them , KA 09 vehicle (Mysuru one)
@KodaguSp @chnpolice @SPmysuru
ಬುದ್ದಿ ಹೇಳುವ ದೊಡ್ಡವರೆ
ನೀವ್ ನಮ್ಮನೇಕೆ ಕೊಲ್ಲುವಿರಿ...
ಬೆಳೆಯಬೇಡವೆ ನಿಮ್ಮ ಮಕ್ಕಳು
ನಲಿಯಬೇಡವೆ ನಿಮ್ಮ ಮಕ್ಕಳು
ಶುದ್ಧ ವಾತಾವರಣದಲಿ...
ನಾವು ಮಕ್ಕಳು
ಮುಂದಿನ ಪ್ರಜೆಗಳು
ನಮಗೊಂದಿಷ್ಟು ಉಳಿಸಿ
ನಿರ್ಮಲ ಗಾಳಿ, ನೀರು, ಬೆಳಕು
ಇಷ್ಟಾದರೂ ನಮಗುಳಿಸಿ...
~ ಪರಿಸರ ಪರಿವಾರ
#childrenday #ಮಕ್ಕಳದಿನಾಚರಣೆ #parisaraparivara – at Mysore, India
ಪರಿಸರ ಪರಿವಾರ retweeted
Nandini ghee is the the only ghee which passed the pesticide test , not even amul passed it !
Only draw back according to testify is that it's not available in North India !
ಪರಿಸರ ಪರಿವಾರ retweeted
The Hire Benakal dolmen site is one of India’s most interesting prehistoric megalithic sites. The dolmens are located on top of a 600 meter high granite hill, date to more than 2,500 years old and local myths say they were built by dwarves. This site is located near ancient Hampi in southern India.
ಸಲೀಂ ಅಲಿ
ಡಾ. ಸಲೀಂ ಅಲಿ ವಿಶ್ವಪ್ರಸಿದ್ಧ ಪಕ್ಷಿತಜ್ಞ, ವಿಜ್ಞಾನಿ, ಪರಿಸರವಾದಿ, ಛಾಯಾಗ್ರಾಹಕರು. ಅವರು ‘ಭಾರತದ ಪಕ್ಷಿಮಾನವ (ಬರ್ಡ್ ಮ್ಯಾನ್ ಆಫ್ ಇಂಡಿಯಾ)‘ ಎಂದೇ ಚಿರಪರಿಚಿತರು.
#SaleemAli #birdmanofindia #parisaraparivara #birds – at Mysore, India
1
319
ಪರಿಸರ ಪರಿವಾರ retweeted
2,000 saplings went into the ground in 2016. Today, a 30-foot forest stands where few imagined one could grow. 🌳
At Diesel Loco Shed, KR Puram, Bengaluru, SayTrees took a bold step by creating India’s first NGO-led Miyawaki forest.
What began as an experiment has grown into a thriving urban ecosystem.
🌳 A green canopy reaching nearly 30 feet.
🍂 Fallen leaves naturally nourish the forest floor.
🌱 New saplings emerge on their own, allowing the forest to regenerate.
From 2,000 saplings to a thriving urban forest, this initiative became part of a bigger vision a movement towards planting 10 million trees.
Because even in a concrete jungle, nature can thrive. 💚
SayTrees, MiyawakiForest, UrbanForests, Bengaluru, NativeTrees, UrbanBiodiversity
ವಿಶ್ವ ಪ್ರವಾಸೋದ್ಯಮ ದಿನದ ಸಂಧರ್ಭದಲ್ಲಿ ಕರ್ನಾಟಕದ ಇತಿಹಾಸದಲ್ಲಿ ಸುವರ್ಣಯುಗಕ್ಕೆ ಸಾಕ್ಷಿಯಾಗಿದ್ದ, ತುಂಗಭದ್ರಾ ನದಿ ತೀರದ ಕಲ್ಲುಕಲ್ಲುಗಳಲ್ಲಿಯೂ ಕಲೆ, ಸಂಸ್ಕೃತಿ, ಇತಿಹಾಸವನ್ನು- ಇತಿಹಾಸದ ಸಾಮ್ರಾಜ್ಯವೊಂದರ ಉತ್ತುಂಗ ಹಾಗೂ ಪತನವನ್ನು ಕಣ್ಣ ಮುಂದೆ ಕಟ್ಟಿಕೊಡುವ ಜೀವಂತ ಪಾರಂಪರಿಕ ತಾಣ, ನಮ್ಮ ನಾಡಿನ ಹೆಮ್ಮೆಯ ಹಂಪಿ!
#WorldTourismDay – at Mysore, India



















