ಬೂತಯ್ಯನ ಮಗ ಅಯ್ಯು retweeted
Had a flight cancelation 3 years ago. Spoke to the manager at the check in desk in kannada,his reply was please speak in hindi or English so that we can address your concerns. Full thikka urdhoythu,all airports in india ive been to have employees who speak local lang except here
Why Bengaluru international airport haven’t mandated mandatory verbal and written Kannada skills for its managers ? BIAL has lot to answer our questions.
Replying to @arunmohanother @realmadrid_ssb
Kannadigas watching Ramayana in Hindi in Karnataka are big time losers. Most of them suffer inferiority complex. It’s hard to change them.
ಬೂತಯ್ಯನ ಮಗ ಅಯ್ಯು retweeted
ಕನ್ನಡಿಗರೇ ಎಚ್ಚರ.
➡️ಬೊಮ್ಮಸಂದ್ರದಿಂದ ಮುಂದಕ್ಕೆ ಮೆಟ್ರೊ ರೈಲು ಬೇಡ. ಭವಿಷ್ಯದಲ್ಲಿ 300 ಕಿಲೋಮೀಟರುಗಳನ್ನು ಮೀರಿ ಮೆಟ್ರೊ ಬೆಳೆಯುತ್ತದೆ. ತಮಿಳುನಾಡಿನವರು ಹೊಸೂರಿನಿಂದ ಅತ್ತಿಬೆಲೆಯವರೆಗೆ ಕೇವಲ 11 ಕಿಲೋಮೀಟರುಗಳಷ್ಟು ಮೆಟ್ರೊ ರೈಲನ್ನು ಕಟ್ಟಿ ಸಂಪೂರ್ಣ ನಮ್ಮ ಮೆಟ್ರೊ ರೈಲುಜಾಲದ 300+ ಕಿಲೋಮೀಟರುಗಳ ಉಪಯೋಗವನ್ನು ಪಡೆಯುತ್ತಾರೆ.
➡️ ಹೊಸೂರಿನಲ್ಲಿ 500 ಎಕರೆಗಳಷ್ಟು ದೊಡ್ಡ ಜಾಗವನ್ನು ಐಟಿ ಪಾರ್ಕಿಗೆ ಮೀಸಲಿಟ್ಟಿದ್ದಾರೆ. ಮೆಟ್ರೊ ಸಂಪರ್ಕ ಸಿಕ್ಕಿದರೆ ಬೆಂಗಳೂರು ಮತ್ತಿತರ ಸುತ್ತಮುತ್ತಲಿನ ಪ್ರದೇಶಗಳಲ್ಲಿರುವ ಐಟಿ ಕಂಪನಿಗಳನ್ನು ಸೆಳೆಯುತ್ತಾರೆ.
➡️ ಕಾವೇರಿ ನದಿ ನೀರಿನ ಹಂಚಿಕೆಯಲ್ಲಿ ಸಂಕಷ್ಟ ಕಾಲದ ನೀರು ಹಂಚಿಕೆಗೆ ಒಪ್ಪದ, ಕನ್ನಡಕ್ಕೆ ಶಾಸ್ತ್ರೀಯ ಭಾಷೆ ಸ್ಥಾನಮಾನ ಸಿಗಲು ಅಡ್ಡಿಮಾಡಿದ ತಮಿಳುನಾಡಿಗೆ ಈಗ ಇದ್ದಕ್ಕಿದ್ದಂತೆ ಕರ್ನಾಟಕದ ಜೊತೆಗೆ ಬೆಳೆಯುವ ಆಸೆ ಬಂದಿದೆ. ಅವರ ಸ್ವಾರ್ಥಕ್ಕೆ ಏನು ಬೇಕಾದರೂ ಮಾಡುವ ಮಂದಿಯ ಜೊತೆಗೆ ಕಟ್ಟೆಚ್ಚರ.
@hd_kumaraswamy @BYVijayendra
@DKShivakumar
Chief Minister C. Joseph Vijay on Monday urged Prime Minister Narendra Modi to sanction the inter-State Metro Rail link between Hosur in Tamil Nadu and Bommasandra in Karnataka for the benefit of both States.
thehindu.com/news/national/t…
This is historical movement in Kannada movement. Kudos to people who didn’t loose heart and worked for a decade. @ganeshchetan @kodlady @bbprakaashana
ನಿಮ್ಮ ಪಾರ್ಟಿ ಯವರು ನಿದ್ದೆಗ್ಗೆ ಜಾರಿದ್ದರ? ನಿಮಗೆ ಅವರನ್ನ ಕೇಳುವ ಯೋಗ್ಯತೆ ಇಲ್ಲ , ಕನ್ನಡ ಹೋರಾಟಗಾರರಿಗೆ ಕೇಳಿದ್ರೆ ಏನು ಬಂತು. ನೀವೆಲ್ಲ ಕರವೇ ಕಚೇರಿ ಮುಂದೆ ಬಂದು ಭಿಕ್ಷೆ ಬೇಡಿ. ಬಂದ್ರು ಬರ್ತಾರೆ.
Nandini?? You must be joking.
The kind of reckless price hike and the deceit both the consumer and the farmers got …. NONE of these activists even uttered a word.
The real #savenandini is needed now … but they scammed people by doing it when it was not required.
It does look like the support Karave is getting has petrified many especially in national media. Most probably political parties also did not expect support on this mammoth scale. This was never the case earlier. Is this the beginning of Kannada renaissance movement ?
ಬೂತಯ್ಯನ ಮಗ ಅಯ್ಯು retweeted
ನಾಡಪ್ರಭು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕನ್ನಡಿಗರ ಪ್ರಾತಿನಿಧ್ಯಕ್ಕೆ ಸಂಬಂಧಿಸಿದಂತೆ ಸಾಕಷ್ಟು ದೂರುಗಳು ಕಂಡುಬಂದ ಹಿನ್ನೆಲೆಯಲ್ಲಿ ನಾನೇ ಅಲ್ಲಿಗೆ ಭೇಟಿ ನೀಡಿದೆ.
ಅಲ್ಲಿ ಕಾರ್ಯನಿರ್ವಹಿಸುವ ಹದಿನಾಲ್ಕು ಸಂಸ್ಥೆಗಳ ಪ್ರಮುಖ ಅಧಿಕಾರಿಗಳು ಒಂದು ಸಭೆಯನ್ನೇ ಆಯೋಜಿಸಿದ್ದರು. ಸಭೆ ಅತ್ಯಂತ ಯಶಸ್ವಿಯಾಗಿ, ಸೌಹಾರ್ದಯುತವಾಗಿ ನಡೆಯಿತು. ನಾವು ನಮ್ಮ ಕಳವಳ, ಕಾಳಜಿಯನ್ನು ವ್ಯಕ್ತಪಡಿಸಿದೆವು. ಇದಕ್ಕೆ ಅವರೆಲ್ಲರ ಸ್ಪಂದನೆ ಕೂಡ ಆಶಾದಾಯಕವಾಗಿತ್ತು.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತ , ಮೆಂಝಿಸ್ ಎವಿಯೇಷನ್ , ಡಿ ಹೆಚ್ ಎಲ್ ಎಕ್ಸ್ಪ್ರೆಸ್ , ಶಾಪರ್ ಶಾಪ್ , ಸ್ಟಾರ್ ಐರಲೈನ್ಸ್ , ತಾಜ್ ಸ್ಯಾಟ್ಸ್ ಇಂಡಿಯಾ ಕೆಟೆರೇರ್, ತಾಜ್ ಹೋಟೆಲ್ , ಹೆಚ್ ಎಂ ಎಸ್, ಟ್ರಾವೆಲ್ ಟೂರ್ (ಟಿ ಎಫ್ ಎಸ್ ), ಏರ್ ಇಂಡಿಯಾ ಸ್ಯಾಟ್ಸ್, ಬ್ಲೂ ಡಾರ್ಟ್ ಇಂಡಿಯಾ, ಡಬ್ಲ್ಯೂ ಯಫ್ ಎಸ್, ಏರ್ ಇಂಡಿಯಾ , ಟಿ ಆರ್ ಎಸ್ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಮಾನವ ಸಂಪನ್ಮೂಲ ಅಧಿಕಾರಿಗಳು ಈ ಸಭೆಯಲ್ಲಿ ಪಾಲ್ಗೊಂಡಿದ್ದರು.
ಕನ್ನಡಿಗರಿಗೆ ಕನ್ನಡದ ನೆಲದಲ್ಲಿ ನ್ಯಾಯಯುತವಾಗಿ ಉದ್ಯೋಗಾವಕಾಶಗಳು ದೊರೆಯಬೇಕು ಎಂಬುದು ನಮ್ಮೆಲ್ಲರ ಹಕ್ಕೊತ್ತಾಯ. ಈ ದಾರಿಯಲ್ಲಿ ಪ್ರಮುಖ ಸಂಸ್ಥೆಗಳ ಮುಖಂಡರ ಜೊತೆಗಿನ ಭೇಟಿ ಮೊದಲ ಹೆಜ್ಜೆ. ಸಭೆಯಲ್ಲಿ ಎಲ್ಲ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ತಮ್ಮ ಸಂಸ್ಥೆಗಳಲ್ಲಿ ಗಣನೀಯ ಪ್ರಮಾಣದ ಉದ್ಯೋಗಗಳನ್ನು ಸ್ಥಳೀಯರಿಗೇ ನೀಡಿರುವುದಾಗಿ ಹೇಳಿದರು. ಈ ಸಂಖ್ಯೆ ಕಡಿಮೆ ಎಂಬುದನ್ನು ಒಪ್ಪಿಕೊಳ್ಳುತ್ತಲೇ ಒಂದು ವರ್ಷದಲ್ಲೇ ಈ ಸಂಖ್ಯೆಯನ್ನು ಹೆಚ್ಚಿಸುವ ಭರವಸೆಯನ್ನು ನೀಡಿದರು. ಒಂದು ವರ್ಷದ ನಂತರ ನೀವೇ ಭೇಟಿ ನೀಡಿ ಬದಲಾವಣೆಯನ್ನು ಖುದ್ದಾಗಿ ನೋಡುವಂತೆ ನನಗೆ ಕೋರಿದರು.
ಯಾವುದೇ ಗೊಂದಲ, ಅಪಪ್ರಚಾರಕ್ಕೆ ಎಡೆಮಾಡಿಕೊಡಬಾರದು ಎಂಬ ಉದ್ದೇಶದಿಂದ ಆ ಭಾಗದ ಪೊಲೀಸ್ ಅಧಿಕಾರಿಗಳನ್ನೂ ಸಹ ಸಭೆಗೆ ಆಹ್ವಾನಿಸಿದ್ದೆವು. ಅವರೂ ಕೂಡ ಸಭೆಯಲ್ಲಿ ಇದ್ದರು.
ಯಾರು ಏನೇ ಹೇಳಲಿ, ನಾವು ಏನನ್ನು ಮಾಡುತ್ತಿದ್ದೇವೋ ಅದರ ಬಗ್ಗೆ ಸ್ಪಷ್ಟತೆ ನಮಗಿದೆ. ನಮ್ಮ ಜವಾಬ್ದಾರಿಗಳ ಅರಿವೂ ನಮಗಿದೆ. ಹೀಗಾಗಿಯೇ ದೊಡ್ಡ ಸಂಸ್ಥೆಗಳಿಂದ ಹಿಡಿದು ಸಣ್ಣ ಸಂಸ್ಥೆಗಳವರೆಗೆ ಈವರೆಗೆ ಸುಮಾರು ಮುನ್ನೂರೈವತ್ತಕ್ಕೂ ಹೆಚ್ಚು ಸಂಸ್ಥೆಗಳನ್ನು ನಾವು ತಲುಪಿದ್ದೇವೆ. ಎಲ್ಲೂ ಕೂಡ ಒಂದೇ ಒಂದು ಕಹಿ ಘಟನೆ ನಡೆದಿಲ್ಲ. ಎಲ್ಲ ಕಡೆಯಲ್ಲೂ ನಮ್ಮ ಮುಖಂಡರು ಗೌರವಯುತವಾಗಿ ನಡೆದುಕೊಂಡಿದ್ದಾರೆ, ಖಾಸಗಿ ಸಂಸ್ಥೆಗಳ ಮುಖಂಡರೂ ಸಹ ನಮ್ಮನ್ನು ಪ್ರೀತಿ, ಗೌರವದಿಂದಲೇ ನಡೆಸಿಕೊಂಡಿದ್ದಾರೆ. ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂಬ ಸಾಲಿನಲ್ಲಿ ವಿಶ್ವಾಸವಿಟ್ಟವನು ನಾನು.
ಕರ್ನಾಟಕ ರಕ್ಷಣಾ ವೇದಿಕೆ ನಡೆಸುತ್ತಿರುವ ಈ ಆಗ್ರಹ ಅಭಿಯಾನ ಕನ್ನಡದ ಮುಂದಿನ ಪೀಳಿಗೆಯ ಮಕ್ಕಳಿಗೆ ಭದ್ರ ಬುನಾದಿ ಹಾಕಿಕೊಡುತ್ತದೆ ಎಂಬ ವಿಶ್ವಾಸ ನನ್ನದು. ಸಾಗುವ ಹಾದಿ ಇನ್ನೂ ದೂರವಿದೆ. ಆದರೆ ಈ ಅಭಿಯಾನವನ್ನು ಗೆಲುವಿನತ್ತ ಮುನ್ನಡೆಸುವ ವಿಶ್ವಾಸ, ಆತ್ಮಸ್ಥೈರ್ಯ ನಮಗಿದೆ.
ಬೂತಯ್ಯನ ಮಗ ಅಯ್ಯು retweeted
Don’t dig into a hole further and further. You know the campaign is #JobsForKannadigas and you know that Kannadigas are facing discrimination in hiring in Bengaluru firms for just being Kannadigas. You know the truth and you can’t defend the indefensible.
ಬೂತಯ್ಯನ ಮಗ ಅಯ್ಯು retweeted
linkedin.com/embed/feed/upda…?
This is @BLRAirport HR head Nalini George, She spits out a word salad about "Diversity". Dear Nalini, how many Malayali networks have you enabled at the cost of Kannadigas? Your idea of Diversity is filling every level with Malayalis. @rakuten_india
ಬೂತಯ್ಯನ ಮಗ ಅಯ್ಯು retweeted
DK Shivakumar urges IT companies to give Kannadigas their fair share of jobs, prioritise local talent. The government will protect companies from intimidation, but expects them to create meaningful opportunities for skilled Kannadigas without misuse of the Kannada cause.
Karnataka bjp is in its own world. Kumaraswamy is fighting some silly issues. Opposition party could have used this issue and made a major headlines. They are least bothered. Like I said Kannada activist have to fight their own battles. Don’t rely on any party.
Replying to @PrishaSargam
From that perspective I appreciate him for saying this openly, it will reset the system. No other CM from any party esp BJP fellows can dare to do this. Hardly any voices from main BJP regarding this issue
ತೋರಿಕೆ ಅಂತ ಶುರುವಾಗುವ ಹಲವು ಕೆಲಸಗಳು ಕೊನೆಗೆ ಬದ್ಧತೆಯಾಗಿ ಬದಲಾಗುತ್ತೆ. ಕರ್ನಾಟಕ ರಾಜಕೀಯ ಕೂಡ ಅದೇ ಹಾದಿ ಹಿಡಿಯುತ್ತೆ ಅಂತ ಅಂದು ಕೊಂಡಿದ್ದೇನೆ. ರಾಜಕಾರಣಿಗಳು ಬದಲಾದರೆ ಸಾಲದು , ನಾವು ಬದಲಾಗಬೇಕು. ಕನ್ನಡಿಗರಿಗೆ ಅವಕಾಶ ಕೊಡಿ, ಕನ್ನಡಿಗರಿಗೆ ಅನ್ಯಾಯ ವಾಗುತಿದ್ದರೆ ಧೈರ್ಯವಾಗಿ ಕೂಗಿ ಹೇಳಿ.
IKEA opens second store in Bengaluru; @DKShivakumar urges company to prioritise Kannadigas in hiring
moneycontrol.com/news/busine…
Let’s start with airport @BLRAirport 80% of staff , guest officers to security are Mallus, entire management is Mallu
Hari Marar - (MD & CEO).
Girish Nair – (COO).
George Bennet Kuruvilla-CEO BASL
Nalini George (CHRO)
Speak to any staff in @BLRAirport Kerala village accent
@karave_KRV @narayanagowdru
@ajavgal
#Bengaluru
ಬೂತಯ್ಯನ ಮಗ ಅಯ್ಯು retweeted
Replying to @dumbupole
They are doing it across Karnataka. Not just bengaluru. Yesterday it was done in Bidar
Rakshith Shetty ghost directed most his movies. That’s why none of those directors could create mark independently.
ಬೂತಯ್ಯನ ಮಗ ಅಯ್ಯು retweeted
Public tv Ranganath when the matter is of kannada
🥵🦁🦁ranganna🥵🦁🦁
#Kannada #karnataka #kannadiga #Bengaluru #karave #job #itbt



































