Joined December 2020
Chikkamagaluru Zilla Panchayat retweeted
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯ ಸಚಿವರಾದ ಶ್ರೀ @eshwar_khandre ಅವರ ಅಧ್ಯಕ್ಷತೆಯಲ್ಲಿ ಇಂದು ಚಿಕ್ಕಮಗಳೂರಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ವಿಬಿ-ಜಿ ರಾಮ್‌ ಜಿ ಯೋಜನೆಯ ಪ್ರಗತಿ ಪರಿಶೀಲನಾ ಸಭೆ ಜರುಗಿತು. ಸಭೆಯಲ್ಲಿ ಮಾನ್ಯ ಗ್ರಾಮೀಣಾಭಿವೃದ್ಧಿ ಆಯುಕ್ತರು ಉಪಸ್ಥಿತರಿದ್ದರು. #RDPR @CMofKarnataka – at Bengaluru South, India
2
29
1,564
Chikkamagaluru Zilla Panchayat retweeted
🌾 ವಿಬಿ-ಜಿ ರಾಮ್ ಜಿ ಯೋಜನೆಯಡಿ ಕೃಷಿಕರಿಗೆ ನೆರವು! 💧 ಕೃಷಿ ಚಟುವಟಿಕೆಗಳಿಗೆ ನೀರಿನ ಲಭ್ಯತೆ ಹೆಚ್ಚಿಸಿ, ರೈತರ ಆದಾಯವನ್ನು ಸುಸ್ಥಿರಗೊಳಿಸುವ ನಿಟ್ಟಿನಲ್ಲಿ ವಿಬಿ-ಜಿ ರಾಮ್ ಜಿ ಯೋಜನೆಯಡಿ ಕೃಷಿ ಹೊಂಡ ನಿರ್ಮಾಣಕ್ಕೆ ರೂ. 88,000/- ವರೆಗೆ ನೆರವು ಪಡೆಯಬಹುದಾಗಿದೆ. #VBGRamG #Farmpond @MoRD_GoI @CMofKarnataka @eshwar_khandre
14
26
852
Chikkamagaluru Zilla Panchayat retweeted
🌾 ಜಾಬ್ ಕಾರ್ಡ್ ಮೇಳ 🌾 📅 ಆಗಸ್ಟ್ 15 ರಿಂದ ಸೆಪ್ಟೆಂಬರ್ 15 ರವರೆಗೆ 🏡 ಪ್ರತಿ ಮನೆಗೆ ಭೇಟಿ – ಪ್ರತಿ ಕುಟುಂಬಕ್ಕೆ ಉದ್ಯೋಗ ಭದ್ರತೆ ✅ ಗಂಡು - ಹೆಣ್ಣಿಗೂ ಸಮಾನ ಉದ್ಯೋಗ ಅವಕಾಶ ✅ ವರ್ಷದಲ್ಲಿ 125 ದಿನಗಳವರೆಗೆ ಉದ್ಯೋಗದ ಅವಕಾಶ 💰 ಪ್ರತಿ ದಿನಕ್ಕೆ ರೂ. 382/- ಕೂಲಿ #VBGRAMG @MoRD_GoI @CMofKarnataka @eshwar_khandre
1
13
35
1,439
Chikkamagaluru Zilla Panchayat retweeted
🌾 ಜಾಬ್ ಕಾರ್ಡ್ ಮೇಳ | ಆಗಸ್ಟ್ 15–ಸೆಪ್ಟೆಂಬರ್ 15 🏡 ಪ್ರತಿ ಮನೆಗೆ ಭೇಟಿ – ಪ್ರತಿ ಕುಟುಂಬಕ್ಕೆ ಉದ್ಯೋಗ ಭದ್ರತೆ 📋 ಹೊಸ ಜಾಬ್ ಕಾರ್ಡ್, ನವೀಕರಣ & e-KYC 💼 ಉದ್ಯೋಗ ಬೇಡಿಕೆಗಳ ಸ್ವೀಕಾರ 👩‍🌾👨‍🌾 ಸಮಾನ ಉದ್ಯೋಗ ಅವಕಾಶ ⏳ ವರ್ಷದಲ್ಲಿ 125 ದಿನಗಳವರೆಗೆ ಕೆಲಸ 💰 ದಿನಕ್ಕೆ ರೂ.382/- ಕೂಲಿ ಬನ್ನಿ…ಜಾಬ್ ಕಾರ್ಡ್ ಪಡೆಯಿರಿ! #VBGRAMG
2
9
22
920
Chikkamagaluru Zilla Panchayat retweeted
💧 ಕೊಳೆವೆ ಬಾವಿ ಮರುಪೂರಣ – ನೀರಿನ ಭದ್ರತೆಗೆ ಪರಿಹಾರ! ಮಳೆನೀರಿನ ಪ್ರತಿಯೊಂದು ಹನಿಯೂ ಅಮೂಲ್ಯ. 🌧️ ನಮ್ಮ ನೀರು – ನಮ್ಮ ಜವಾಬ್ದಾರಿ. ವಿಬಿ-ಜಿ ರಾಮ್‌ ಜಿ ಯೋಜನೆಯಡಿ ಕೊಳೆವೆ ಬಾವಿ ಮರುಪೂರಣಕ್ಕೆ ಮುಂದಾಗಿ, ಮುಂದಿನ ಪೀಳಿಗೆಗೆ ನೀರನ್ನು ಉಳಿಸಿ. #BorewellRecharge #SaveWater #VBGRAMG @CMofKarnataka @eshwar_khandre
13
19
1,444
Chikkamagaluru Zilla Panchayat retweeted
ನಿಮ್ಮ ಗ್ರಾಮದಲ್ಲಿ ಕಸ ಸಂಗ್ರಹಣೆಗೆ ಸ್ವಚ್ಛವಾಹಿನಿ ಬರುತ್ತಿಲ್ಲವೇ? ಅಥವಾ ಇತರೆ ಸೇವೆಗೆ ಸಂಬಂಧಿಸಿದ ಯಾವುದೇ ಸಮಸ್ಯೆ ಎದುರಾಗಿದೆಯೇ? ಚಿಂತಿಸಬೇಡಿ. ನಿಮ್ಮ ಒಂದು ಕರೆ ಸಾಕು. ಸಮಸ್ಯೆಯನ್ನು ತ್ವರಿತವಾಗಿ ದಾಖಲಿಸಿ, ಅಗತ್ಯ ಕ್ರಮ ಕೈಗೊಳ್ಳಲು ಪಂಚಮಿತ್ರ ಸಹಾಯವಾಣಿ 8277506000 ಸಂಖ್ಯೆಗೆ ಸಂಪರ್ಕಿಸಿ. #swacchavahini @eshwar_khandre
1
16
1,229
Chikkamagaluru Zilla Panchayat retweeted
📢 ವಿಕಸಿತ ಭಾರತ – ಗ್ರಾಮೀಣ ಭಾರತದತ್ತ ಹೆಜ್ಜೆ! 🇮🇳 ವಿಕಸಿತ ಭಾರತ – ಗ್ಯಾರಂಟಿ ಫಾರ್ ರೋಜ್ಗಾರ್ ಅಂಡ್ ಆಜೀವಿಕ ಮಿಷನ್ (ಗ್ರಾಮೀಣ) ಮೂಲಕ ವಿಕಸಿತ ಗ್ರಾಮ ಪಂಚಾಯಿತಿಯಿಂದ ವಿಕಸಿತ ಭಾರತದೆಡೆಗೆ ಸಾಗೋಣ. #VBGRAMG #GramPanchayat #RuralDevelopment #karnataka @MoRD_GoI @PIB_MoRD @CMofKarnataka @eshwar_khandre
9
24
2,088
Chikkamagaluru Zilla Panchayat retweeted
📢 ವಿಬಿ–ಜಿ ರಾಮ್ ಜಿ ಯೋಜನೆ ಗ್ರಾಮೀಣ ಅಭಿವೃದ್ಧಿಗೆ ಮತ್ತೊಂದು ದೃಢ ಹೆಜ್ಜೆ! 🌱 ✅ 125 ದಿನಗಳ ಖಾತರಿಪಡಿಸಿದ ಉದ್ಯೋಗ ✅ ವಿಕಸಿತ ಗ್ರಾಮ ಪಂಚಾಯತ್ ಯೋಜನೆ ✅ ನಿರುದ್ಯೋಗ ಭತ್ಯೆಯ ತ್ವರಿತ ನಿರ್ವಹಣೆ ✅ ವಿ.ಜಿ.ಪಿ.ಪಿ. ಮೂಲಕ ಯೋಜನೆಗಳ ಒಗ್ಗೂಡಿಸುವಿಕೆ ✅ ಸಕಾಲಿಕ ಕೂಲಿ ಪಾವತಿ ✅ ತಂತ್ರಜ್ಞಾನದ ಮೂಲಕ ಸಬಲೀಕರಣ #VBGRAMG @MoRD_GoI
9
28
3,893
Chikkamagaluru Zilla Panchayat retweeted
ವಿಕಸಿತ ಭಾರತ – ಜಿ ರಾಮ್ ಜಿ ಯೋಜನೆಯಡಿ ಗ್ರಾಮೀಣ ಕುಟುಂಬಗಳಿಗೆ 125 ದಿನಗಳ ಉದ್ಯೋಗದ ಖಾತ್ರಿ. 💼🌱 ✅ ನಿರುದ್ಯೋಗ ಭತ್ಯೆ ✅ ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ ✅ ಗ್ರಾಮ ಪಂಚಾಯಿತಿಗಳ ಮೂಲಕ ಗ್ರಾಮೀಣ ಅಭಿವೃದ್ಧಿ ಬಲಿಷ್ಠ ಗ್ರಾಮ ಪಂಚಾಯಿತಿಗಳಿಂದ ವಿಕಸಿತ ಭಾರತದೆಡೆಗೆ ನಮ್ಮ ಹೆಜ್ಜೆ. #VBGRAMG #ViksitBharat #RuralDevelopment
1
10
27
2,208
RDWSD ಆಯುಕ್ತರಾದ ಫೌಜಿಯಾ ತರನ್ನುಮ್‌.ಬಿ. ಅವರ ಅಧ್ಯಕ್ಷತೆಯಲ್ಲಿ ಸ್ವಚ್ಛ ಭಾರತ ಮಿಷನ್‌ (ಗ್ರಾಮೀಣ) ಹಾಗೂ ಜಲಜೀವನ್‌ ಮಿಷನ್ ಯೋಜನೆಯಡಿ ಇಲಾಖೆಯಿಂದ ಕೈಗೊಳ್ಳಲಾಗಿರುವ ವಿವಿಧ ಕಾಮಗಾರಿಗಳ ಕುರಿತ ಪ್ರಗತಿ ಪರಿಶೀಲನಾ ಸಭೆಯು ಇಂದು ಬೆಂಗಳೂರಿನಲ್ಲಿ ನಡೆಯಿತು. ಸಭೆಯಲ್ಲಿ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು. ಎಲ್ಲಾ ಜಿಲ್ಲೆಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಅಧೀಕ್ಷಕ ಅಭಿಯಂತರರು, ಕಾರ್ಯಪಾಲಕ ಅಭಿಯಂತರರು ವಿಡಿಯೋ ಸಂವಾದದ ಮೂಲಕ ಭಾಗವಹಿಸಿದರು. RDWSD Commissioner Ms. Fouzia Tarannum B. chaired a progress review meeting on the implementation of various activities under the Swachh Bharat Mission (Rural) and Jal Jeevan Mission in Bengaluru today. Officials of the department were present. Chief Executive Officers, Superintending Engineers and Executive Engineers of all districts participated through video conferencing. #jaljeevanmission #rdwsd #karnataka #sbmg #SwachhBharat @eshwar_khandre
1
4
8
665
Chikkamagaluru Zilla Panchayat retweeted
ಜಯಪುರ ಪೊಲೀಸ್ ಠಾಣಾ ಮೊ. ನಂ. 13/2025ರ ಪೋಕ್ಸೋ ಪ್ರಕರಣದ ಆರೋಪಿ ಸಂತೋಷ ಕೆ ಎಸ್ ಗೆ ಚಿಕ್ಕಮಗಳೂರು ನ್ಯಾಯಾಲಯವು 20 ವರ್ಷ ಕಠಿಣ ಸಜೆ ಹಾಗೂ ₹50,000 ದಂಡ ವಿಧಿಸಿದೆ. ಸಂತ್ರಸ್ತೆಗೆ ₹4 ಲಕ್ಷ ಪರಿಹಾರ ಘೋಷಿಸಲಾಗಿದೆ. ಸಿಪಿಐ ಮಂಜು ಜೆ ತನಿಖೆ ನಡೆಸಿದ್ದು, ವಿಶೇಷ ಅಭಿಯೋಜಕ ಬಿ. ಭರತ್ ಕುಮಾರ್ ವಾದ ಮಂಡಿಸಿದ್ದರು. #Conviction #POCSOAct
1
1
1
82
Chikkamagaluru Zilla Panchayat retweeted
ಮಾನ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯ ಸಚಿವರಾದ ಶ್ರಿ @eshwar_khandre ರವರು ರಾಜ್ಯದ ಎಲ್ಲಾ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ಸಭೆಯಲ್ಲಿ ಪಂಚಾಯತಿಗಳು ಗ್ರಾಮೀಣ ಜನತೆಗೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡುವುದು, 1/4
3
1
13
1,036
Chikkamagaluru Zilla Panchayat retweeted
ವಿಶ್ವ ಪರಿಸರ ದಿನ ಮನೆಯಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ಜವಾಬ್ದಾರಿಯುತವಾಗಿ ವಿಲೇವಾರಿ ಮಾಡೋಣ. ನಮ್ಮ ಗ್ರಾಮ ಪಂಚಾಯತಿಗಳನ್ನು ಪ್ಲಾಸ್ಟಿಕ್‌ ಮುಕ್ತವಾಗಿಸುವ ಪ್ರತಿಜ್ಞೆ ಮಾಡೋಣ. ಪರಿಸರ ಮತ್ತು ಪ್ರಕೃತಿಯನ್ನು ಸಂರಕ್ಷಿಸಿ, ಸ್ವಚ್ಛ ಹಾಗೂ ಆರೋಗ್ಯಕರ ಭವಿಷ್ಯವನ್ನು ನಿರ್ಮಿಸೋಣ." #RDPR #WorldEnvironmentDay #plantmoretrees
2
8
29
996
ನಮ್ಮ ಪರಿಸರವನ್ನು ಸಂರಕ್ಷಿಸುವುದು ಮತ್ತು ಸ್ವಚ್ಛವಾಗಿಡುವುದು ಕೇವಲ ಒಂದು ದಿನದ ಕೆಲಸವಲ್ಲ; ಅದು ನಮ್ಮ ಜೀವನದ ಅವಿಭಾಜ್ಯ ಅಂಗ. ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ, ಪರಿಸರ ಸ್ನೇಹಿ ಅಭ್ಯಾಸಗಳನ್ನು ಅಳವಡಿಸಿಕೊಂಡು, ಸ್ವಚ್ಛ ಮತ್ತು ಸಮೃದ್ಧ ಪರಿಸರ ನಿರ್ಮಾಣಕ್ಕೆ ಕೈಜೋಡಿಸುವ ಮೂಲಕ ಅರ್ಥಪೂರ್ಣವಾಗಿ ಪರಿಸರ ದಿನವನ್ನು ಆಚರಿಸುವಂತೆ RDWSD ಆಯುಕ್ತರಾದ ಬಿ. ಫೌಜಿಯಾ ತರನ್ನುಮ್‌ ಅವರು ಕರ್ನಾಟಕದ ಜನತೆಗೆ ಕರೆ ನೀಡಿದ್ದಾರೆ.🌎 ಸ್ವಚ್ಛ ಗ್ರಾಮವೇ ಸ್ವಚ್ಛ ಕರ್ನಾಟಕ ಮತ್ತು ಸ್ವಚ್ಛ ಭಾರತದ ಅಡಿಪಾಯ🌱 @swachhbharat @DoWRRDGR_MoJS @jaljeevan_ #WorldEnvironmentDay #CleanVillage #RDWSD #SwachhBharat #EnvironmentDay #SBMG
6
11
438
ಗ್ರಾಮವಾಣಿ ಟಾಪ್ 10 ಸುದ್ದಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ವಿವಿಧ ಕಾರ್ಯಕ್ರಮಗಳ ಕುರಿತಾಗಿ ಮಾಹಿತಿ ನೀಡುವ ಗ್ರಾಮವಾಣಿ ಟಾಪ್ 10 ಸುದ್ದಿಗಳು ಇಲ್ಲಿವೆ. #gramavani #swachhbharatmission #JalJeevanMission #karnataka #gramavani #RDWSD
1
3
335
ಗ್ರಾಮೀಣ ಕರ್ನಾಟಕದಲ್ಲಿ ಘನತ್ಯಾಜ್ಯ ನಿರ್ವಹಣೆ ನಿಯಮಗಳು–2026ರ ಅನುಷ್ಠಾನ ಕುರಿತು ರಾಜ್ಯಮಟ್ಟದ ವರ್ಚುವಲ್ ಕಾರ್ಯಾಗಾರವು ಇಂದು ಬೆಂಗಳೂರಿನಲ್ಲಿ ಕರ್ನಾಟಕ ಸರಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಅವರ ಉಪಸ್ಥಿತಿಯಲ್ಲಿ ನಡೆಯಿತು. 1/3
1
3
19
1,325
Chikkamagaluru Zilla Panchayat retweeted
ಗ್ರಾಮಗಳಲ್ಲಿ ಸ್ವಚ್ಛತೆ ಕಾಪಾಡುವುದು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಸಮರ್ಪಕ ಬೀದಿ ದೀಪಗಳನ್ನು ಅಳವಡಿಸಿ, ಸಾರ್ವಜನಿಕರಲ್ಲಿ ಹಾವು ಕಡಿತದ ಬಗ್ಗೆ ಜಾಗೃತಿ ಮೂಡಿಸುವುದು. #RDPR #ruraldevelopment #SnakebiteAwareness #SnakeBiteEmergency #SnakeBiteCare #WildlifeAwareness 2/2
2
1
7
392
Chikkamagaluru Zilla Panchayat retweeted
ಚಿಕ್ಕಮಗಳೂರು ಜಿಲ್ಲೆಯ ಅರಿವು ಕೇಂದ್ರಗಳಲ್ಲಿ 'ಬೇಸಿಗೆ ಬೆಸುಗೆ' ಶಿಬಿರಗಳನ್ನು ಆಯೋಜಿಸಲಾಗುತ್ತಿದೆ. ಮಕ್ಕಳು ಬೇಸಿಗೆ ರಜೆಯ ಬಿಡುವಿನ ಅವಧಿಯನ್ನು ತಮ್ಮ ಬೌದ್ಧಿಕ ಬೆಳವಣಿಗೆಗೆ ಹಾಗೂ ಮನರಂಜನೆಗೆ ಸದ್ಬಳಕೆ ಮಾಡಿಕೊಳ್ಳಲು ಈ ಶಿಬಿರಗಳು ನೆರವಾಗುತ್ತಿವೆ. #RDPR #Grampanchayat #SummerCamp #summeractivities #karnataka
1
6
434
Chikkamagaluru Zilla Panchayat retweeted
ಚಿಕ್ಕಮಗಳೂರು ಜಿಲ್ಲೆಯ ಅರಿವು ಕೇಂದ್ರಗಳಲ್ಲಿ 'ಬೇಸಿಗೆ ಬೆಸುಗೆ' ಶಿಬಿರಗಳನ್ನು ಆಯೋಜಿಸಲಾಗುತ್ತಿದೆ. ಮಕ್ಕಳು ಬೇಸಿಗೆ ರಜೆಯ ಬಿಡುವಿನ ಅವಧಿಯನ್ನು ತಮ್ಮ ಬೌದ್ಧಿಕ ಬೆಳವಣಿಗೆಗೆ ಹಾಗೂ ಮನರಂಜನೆಗೆ ಸದ್ಬಳಕೆ ಮಾಡಿಕೊಳ್ಳಲು ಈ ಶಿಬಿರಗಳು ನೆರವಾಗುತ್ತಿವೆ. #RDPR #Grampanchayat #SummerCamp #summeractivities #karnataka
1
8
458
Chikkamagaluru Zilla Panchayat retweeted
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯು ಗ್ರಾಮ ಪಂಚಾಯತಿ ಮಟ್ಟದಲ್ಲಿ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಬೇಸಿಗೆ ಶಿಬಿರಗಳನ್ನು ಆಯೋಜಿಸುತ್ತಿದ್ದು, ಇದು ಗ್ರಾಮೀಣ ಭಾಗದ ಮಕ್ಕಳಿಗೆ ಹೊಸ ಕಲಿಕೆ ಅವಕಾಶಗಳನ್ನು ಒದಗಿಸುವ ಮಹತ್ವದ ಪ್ರಯತ್ನವಾಗಿದೆ. 1/2
4
4
24
867