Kalyana-Karnataka Railway Development (@rlyhydka) header
Kalyana-Karnataka Railway Development (@rlyhydka) profile picture

Hyderabad-Karnataka(Kalyana-Karnataka) Rail users group. #Kalaburagi/#Gulbarga,#Bidar,#Raichur,#Yadgir,#Ballari,#Koppal,#Vijaynagara Note:Its Non-official group

Kalaburagi
Joined March 2016
Photo by Kalyana-Karnataka Railway Development (@rlyhydka)Photo by Kalyana-Karnataka Railway Development (@rlyhydka)Photo by Kalyana-Karnataka Railway Development (@rlyhydka)Photo by Kalyana-Karnataka Railway Development (@rlyhydka)Photo by Kalyana-Karnataka Railway Development (@rlyhydka)Photo by Kalyana-Karnataka Railway Development (@rlyhydka)Photo by Kalyana-Karnataka Railway Development (@rlyhydka)Photo by Kalyana-Karnataka Railway Development (@rlyhydka)Photo by Kalyana-Karnataka Railway Development (@rlyhydka)Photo by Kalyana-Karnataka Railway Development (@rlyhydka)
Systematic discrimination of Kalaburagi in Railways... Sangamesh Menasinakayi ✍️ ಈ ಸ್ಟೋರಿ ಪ್ರಕಟಿಸಬೇಡಿ ಅಂತ ನನಗೆ ಶುಕ್ರವಾರ ದಿಲ್ಲಿ, ಮುಂಬಯಿ, ಸೊಲಾಪುರದಿಂದ ರೇಲ್ವೆ ಅಧಿಕಾರಿಗಳ ಕರೆಗಳ ಸುರಿಮಳೆ! ವಾಟ್ಸ್ಯಾಪ್ ಕರೆ ಮಾಡಿ ಆಫ್ ದಿ ರೆಕಾರ್ಡ್ ವರಾತ. "ನನಗೆ ನಿಮ್ಮ ಆಫ್ ದಿ ರೆಕಾರ್ಡ್ ಕತೆ ಎಲ್ಲ ಬೇಡ. ಯೇ ಕಹಾನಿ ಸುನತೆ ಬೈಠನೆ ಕೆ ಲಿಯೆ ಮೇರೆ ಪಾಸ್ ವಕ್ತ್ ಹೈ ಹೀ ನಹೀಂ..." ನನ್ನ ಉತ್ತರ. ನಾವು ಬಸ್-ಬಸ್ ಮಧ್ಯೆ, ಡಿಪೊ-ಡಿಪೊ ಮಧ್ಯೆ ಜಗಳಗಳನ್ನು ನೋಡಿದ್ದೇವೆ. ಹಾಗೆಯೇ ರೇಲ್ವೆಯ ವಲಯ-ವಲಯ, ವಿಭಾಗ-ವಿಭಾಗಗಳ ಮಧ್ಯೆ ಜಗಳಗಳು ಇರುತ್ತವೆ ಅಂದರೆ ಯಾರೂ ನಂಬಲ್ಲ. ಈ ಜಗಳಗಳು ನನಗೆ ಚೆನ್ನಾಗಿ ಗೊತ್ತು. ನೈಋತ್ಯ ರೇಲ್ವೆ ಓಡಿಸುವ ಟ್ರೇನು, ತನ್ನ ವ್ಯಾಪ್ತಿ ದಾಟಿದ ನಂತರ ಓಡುವುದನ್ನು ಬಿಟ್ಟು ತೆವಳತೊಡಗುತ್ತದೆ; ಬೇರೆ ವಲಯದವರು ಓಡಿಸುವ ಟ್ರೇನು ಇಲ್ಲಿ ಬಂದಾಗ ಇವರು ಅದಕ್ಕೆ ಹನಿ ನೀರು ತುಂಬಲ್ಲ, ಕಸ ಹೊಡೆಯಲ್ಲ! ಇಂಥ ದುಂಡಾವರ್ತನೆಯ ಬಲಿಪಶುಗಳು ಪ್ರಯಾಣಿಕರು. ಈಗ ನನ್ನ ಇಂದಿನ ಸ್ಟೋರಿ ವಿಷಯಕ್ಕೆ ಬರ್ತೀನಿ. ಈ ಸೆಂಟ್ರಲ್ ರೇಲ್ವೆಯ ಸೊಲಾಪುರ ವಿಭಾಗಕ್ಕೆ ಕಲಬುರಗಿಯನ್ನು ಕಂಡರೆ ಹೊಟ್ಟೆಕಿಚ್ಚು, ದ್ವೇಷ, ಅಸೂಯೆ. ಇದನ್ನು ನಾನು ಸುಮ್ಮನೆ ಹೇಳುತ್ತಿಲ್ಲ. ಸೊಲಾಪುರ ವಿಭಾಗದ ರೇಲ್ವೆ ಅಧಿಕಾರಿಗಳ ಪ್ರಕಾರ ನಮ್ಮ ಕಲಬುರಗಿ ಜಂಕ್ಷನ್ ನಿಲ್ದಾಣ, ಕೋಪರಗಾಂವ್, ದೌಂಡ್, ಸೇಡಂ, ಯಾದಗಿರಿ, ರಾಯಚೂರು ನಿಲ್ದಾಣಗಳಿಗಿಂತ ಚಿಕ್ಕದು! ಅಂತಯೇ ಉತ್ತರ ಮತ್ತಿತರ ರೇಲ್ವೆ ವಲಯದವರು ಸ್ಪೇಷಲ್/ಹೊಸ ಟ್ರೇನುಗಳನ್ನು ಓಡಿಸುವಾಗ "ಕಲಬುರಗಿಗೆ ಸ್ಟಾಪ್ ಬೇಕಾಗಿಲ್ಲ" ಅಂತ ವರದಿ ಕೊಡ್ತಾರೆ; ಕಲುಬುರಗಿಯಿಂದ ಬೆಂಗಳೂರು-ಹೈದರಾಬಾದ್ ಕಡೆ ಪ್ರಯಾಣಿಸುವ ಪ್ರಯಾಣಿಕರಿಗೆ ಸೊಲಾಪುರದಿಂದ ಟಿಕೆಟ್ ಬುಕ್ ಮಾಡುವಂತೆ ಕೊಟಾ ನಿಗದಿಪಡಿಸುತ್ತಾರೆ; ಇಂಥ ನಾನಾ ವಿಧಾನಗಳ ಮೂಲಕ ಕಲಬುರಗಿಯಿಂದ ಆದಾಯವೇ ಇಲ್ಲ ಎಂಬಂತೆ ತೋರಿಸುತ್ತಾರೆ! ಇದಕ್ಕೆ ಕಾರಣ ಇಷ್ಟೇ-ಹಿಂದೊಮ್ಮೆ ರೇಲ್ವೆ ವಿಭಾಗ ಕಲಬುರಗಿಗೆ ಘೋಷಣೆ ಆಗಿತ್ತು. ಮುಂದೆ ಅದು ಜಾರಿಯಾಗದಂತೆ ನೋಡಿಕೊಂಡರು ಇದೇ ಸೊಲಾಪುರದ ಅಧಿಕಾರಿಗಳು. ಅವರ ಶಿಫಾರಸಿನಂತೆ ಈಗಲೂ ಪ್ರತಿವರ್ಷದ ಬಜೆಟ್‌ನಲ್ಲಿ ಕೇಂದ್ರ ಸರಕಾರ ಒಂದು ಸಾವಿರ ರೂಪಾಯಿಯನ್ನು (ಹೌದು, ಒಂದೇ ಸಾವಿರ ರೂಪಾಯಿ!) ಉದ್ದೇಶಿತ ಕಲಬುರಗಿ ರೇಲ್ವೆ ವಿಭಾಗದ ಕೆಲಸಕ್ಕಾಗಿ ತೆಗೆದಿಡುತ್ತ ಬಂದಿದೆ. ಇನ್ನೊಂದು ತಾಜಾ ಉದಾಹರಣೆ. ಕೊವಿಡ್ ನಂತರ ಒಮ್ಮೆ ಸೆಂಟ್ರಲ್ ರೇಲ್ವೆಯ ಪ್ರಧಾನ ವ್ಯವಸ್ಥಾಪಕರು ಮುಂಬಯಿಯಿಂದ ಆಗಮಿಸಿ ಸೊಲಾಪುರ ವಿಭಾಗೀಯ ರೇಲ್ವೆ ವ್ಯವಸ್ಥಾಪಕರ (DRM) ಕಚೇರಿಯಲ್ಲಿ ಅಧಿಕಾರಿಗಳ ಮತ್ತು ರೇಲ್ವೆ ಹೋರಾಟಗಾರರ ಸಭೆ ಕರೆದಿದ್ದರು. ಆ ಸಭೆಯಲ್ಲಿ, "ಕಲಬುರಗಿ ರೇಲ್ವೆ ವಿಭಾಗ ರಚನೆಯ ಕೆಲಸ ಎಲ್ಲಿಗೆ ಬಂತು?" ಅಂತ ಕೇಳಿದರು. ಆಗ ಸೊಲಾಪುರದ ಅಧಿಕಾರಿಗಳು "ಇನ್ನೂ ಭೂಸ್ವಾಧೀನವೇ ಆಗಿಲ್ಲ" ಅಂತ ತಪ್ಪು ಮಾಹಿತಿ ನೀಡಿದರು. ಸಭೆಯಲ್ಲಿ ಹಾಜರಿದ್ದ ನಮ್ಮ ರೇಲ್ವೆ ಹೋರಾಟಗಾರ ಮಿತ್ರ Sunil Kulkarni 42 ಎಕರೆ ಭೂಮಿ ಸ್ವಾಧಿನ ಆಗಿರುವ ಉತಾರವನ್ನೇ ಸಲ್ಲಿಸಿದರು! ಇರಲಿ. ಇದುವರೆಗೆ ಹುಬ್ಬಳ್ಳಿಯ ನೈಋತ್ಯ ರೇಲ್ವೆ, ಮುಂಬಯಿಯ ಸೆಂಟ್ರಲ್ ರೇಲ್ವೆ, ಸಿಕಂದರಾಬಾದ್‌ನ ಸೌಥ್ ಸೆಂಟ್ರಲ್ ರೇಲ್ವೆಯವರಿಗೆ ಮಾತ್ರ ತಲೆತಿನ್ನುವ ಪತ್ರಕರ್ತ ಆಗಿದ್ದ ನನ್ನ ವ್ಯಾಪ್ತಿ ಈಗ ಹೊಸದಿಲ್ಲಿಯ ಉತ್ತರ ರೇಲ್ವೆಗೂ ವಿಸ್ತಾರಗೊಂಡಿದೆ! ಸ್ಟೋರಿ 👉 timesofindia.indiatimes.com/…
11
98
10
246
6,307
Kalyana-Karnataka Railway Development retweeted
17030 hyderabad to vijayapura express via kalaburagi is extremely full. Kindly request to start a intercity train hyderabad and kalaburagi.
4
12
410
Not 1, not 2 total 3 TOD trains are skipping #kalaburagi halt looks like it’s systematically planned, carefully executed administrative indifference by @DRMSolapur Only solution is to come out of #Solapur division @Central_Railway @RailMinIndia @AshwiniVaishnaw @VSOMANNA_BJP
11
29
2
91
4,892
Kalyana-Karnataka Railway Development retweeted
Today marks 13th anniversary of inauguration of the Chikkamagaluru–Kadur railway line. 💐Hundreds of crores have been invested in new railway line & over ₹50 crore has reportedly been spent on redeveloping Chikkamagaluru Railway Station,including recent ₹22 crore investment 1/3 – at Chikmagalur, India
4
10
1
51
5,236
Kalyana-Karnataka Railway Development retweeted
Solapur-CSMT Vande Bharat Exp 22225/6 has POOR PATRONAGE Kindly EXTEND to KALABURAGI [1.5hrs from SOLAPUR]. Maintanence facility was enhanced lately at KLBG @PriyankKharge @UmeshJadhav_BJP @RadhaKrishnaINC @ajaydharamsingh @S_PrakashPatil @DRMSolapur @VSOMANNA_BJP @RailMinIndia
5
13
1
33
2,057
Kalyana-Karnataka Railway Development retweeted
ಕಲ್ಯಾಣ ಕನಾ೯ಟಕದಲ್ಲಿ ಕಾಡೇ ಇಲ್ಲ. @aranya_kfd ಸಚಿವ @RLR_BTM ಅವರೇ ಕಲ್ಯಾಣದತ್ತ ಗಮನಕೊಡಿ @Vijaykarnataka @editor_vk @Sudarshanvk2 @RajeevaVK @PriyankKharge @MBPatil @grahakara @secretarykkrdb
3
21
51
1,384
Kalyana-Karnataka Railway Development retweeted
ಕಲಬುರಗಿ ನಗರದ #ಚಂದ್ರಶೇಖರ್_ಪಾಟೀಲ್ ಕ್ರೀಡಾಂಗಣಕ್ಕೆ ವಿಶ್ವ ದಜೆ೯ಯ ಸೌಲಭ್ಯ. @secretarykkrdb ಅನುದಾನ @editor_vk @Vijaykarnataka @sudhirchaudhary @RajeevaVK @PriyankKharge @grahakara @DCKalaburagi
1
6
21
769
Kalyana-Karnataka Railway Development retweeted
4
13
77
7,586
Kalyana-Karnataka Railway Development retweeted
🚆 రైళ్లకు డబుల్ పవర్! | Telangana Railway Infrastructure SCR identifies 13 railway sections for capacity enhancement through 2×25 kV electrification. @SCRailwayIndia @RailMinIndia @AshwiniVaishnaw @PMOIndia @RailMinIndia News article highlights the need to expand railway calacity through 2×25 kV electrification and doubling of existing railway lines. 📊 Key figures from the report: 🔹 13 critical sections identified for doubling works 🔹 2,946 track kilometres 🔹 Estimated investment: ₹2,755.29 crore 📍 13 SECTIONS LISTED IN THE REPORT: 1️⃣ #Ballarshah–#Ramagundam 2️⃣ #Ramagundam–#Kazipet 3️⃣ #Kazipet–#Dornakal 4️⃣ #Khammam–#Dornakal–#Bhadrachalam Road 5️⃣ #Khammam–#Motumari 6️⃣ #Pagidipalli–#Vishnupuram–#Motumari 7️⃣ #Secunderabad–#Kazipet 8️⃣ #Wadi–#Vikarabad 9️⃣ #Wadi–#Raichur 🔟 #Dhone–#Mahbubnagar 1️⃣1️⃣ #Mahbubnagar–#Secunderabad–#Medchal 1️⃣2️⃣ #Medchal–#Mudkhed 1️⃣3️⃣ #Mudkhed–#Parbhani 📊 Total reported scope: 🔹 2,946 Track Kilometres 🔹 Estimated cost: ₹2,755.29 crore ⚡ Higher power capacity can support heavier freight operations and improve the scope for running additional trains. But #Telangana needs a comprehensive railway development strategy too! ✅ Double existing single-line sections ✅ Build new lines connecting underserved cities ✅ Expand platforms and infrastructure at #Kazipet ✅ Introduce more passenger and intercity trains ✅ Improve connectivity beyond #Hyderabad and #Secunderabad తెలంగాణలో రైల్వే అభివృద్ధి అంటే కేవలం ట్రాక్‌ల సామర్థ్యం పెంచడం మాత్రమే కాదు… కొత్త రైల్వే లైన్లు, కొత్త రైళ్లు, అన్ని ప్రాంతాలకు మెరుగైన కనెక్టివిటీ కూడా అవసరం! @SCRailwayIndia @RailMinIndia #TelanganaRailwayDevelopment #RailwayDoubling #Kazipet #RailwayConnectivity
10
23
1,988
Kalyana-Karnataka Railway Development retweeted
#NEET (Not in Employment, Education or Training)ನಲ್ಲಿ ಕಲಬುರಗಿ ಜಿಲ್ಲೆ ರಾಜ್ಯದಲ್ಲೇ ಮೊದಲ ಸ್ಥಾನದಲ್ಲಿದೆ. ಯುವಕರಿಗಾಗಿ ಯೋಜನೆ ರೂಪಿಸಿ @Vijaykarnataka @editor_vk @CMofKarnataka @PriyankKharge @S_PrakashPatil @grahakara
5
11
477
Thanks @NarayansaKB51MP @mpbijapur @SWRRLY @SCoRAILWAYVSKP @drmgtl @drmubl officials ..For introducing Vijayapura - Tirupathi weekly exp special via Hosapete and Ballari .. Request kindly make it bi or tri weekly would be great helpful 🙏
Passengers Travel Update: To clear the festive and holiday rush, Indian Railways has announced a Special Train Service connecting Tirupati and Vijayapura. #IndianRailways #TravelUpdate #TrainUpdate @drmgtl @drmgnt @SCRailwayIndia @SWRRLY
10
36
1,712
Kalyana-Karnataka Railway Development retweeted
Held a meeting with railway officials and directed them to fast-track the deployment of the newly approved Vande Bharat Sleeper service between Bengaluru and Mumbai and ensure its launch at the earliest.
40
21
13
127
7,835